ಅತಿ ಹೆಚ್ಚು ವರ್ಷ ಭಾರತವನ್ನಾಳಿದ ಪ್ರಧಾನ ಮಂತ್ರಿಗಳು | Prime Ministers.ಜವಾಹರಲಾಲ್ ನೆಹರೂ - 16 ವರ್ಷ, 286 ದಿನಗಳು.2.ಇಂದಿರಾ ಗಾಂಧಿ- 15 ವರ್ಷ, 350 ದಿನಗಳು.3. ನರೇಂದ್ರ ಮೋದಿ - 11 ವರ್ಷ, 213 ದಿನಗಳು (ಮುಂದುವರೆಯುತ್ತಿದೆ).4. ಮನಮೋಹನ್ ಸಿಂಗ್ - 10 ವರ್ಷ, 4 ದಿನಗಳು.5. ಅಟಲ್ ಬಿಹಾರಿ ವಾಜಪೇಯಿ - 6 ವರ್ಷ, 80 ದಿನಗಳು